Breaking News

ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಶಶಿಕಲಾ ಜೊಲ್ಲೆ ಚಾಲನೆ

Spread the love

ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ 1 ಕೋಟಿ 08 ಲಕ್ಷ ರೂ ಮೊತ್ತದಲ್ಲಿ ವಿವಿಧ ಕಾಮಗಾರಿಗೆ ಮಾಜಿ ಸಚಿವೆ ಶಾಸಕಿ ಶಶಿಕಲಾ ಜೊಲ್ಲೆ ಯವರು ಚಾಲನೆ ನೀಡಿ ಮಾತನಾಡಿದರು.ಇದಕ್ಕೂ ಮೊದಲು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

1.ಗ್ರಾಮದ ಸ್ಟ್ರೀಟ್ ಲೈಟ್ ಹಾಗೂ ಹೈಮಾಸ್ಕ ಲೈಟಿಂಗ ಲೋಕಾರ್ಪಣೆ 42 ಕಂಬಗಳು 1ಹೈಮಾಸ್ಕ (ಬಂಗಾಲಿ ಬಾಬಾ ದೇವಸ್ಥಾನದಿಂದ ಅಂಬೇಡ್ಕರ ಚೌಕ ದವರಗೆ) 56.74 ಲಕ್ಷ.

2.ಡೋಣೆವಾಡಿ- ಕಾರದಗಾ ಮುಖ್ಯ ರಸ್ತೆಯಿಂದ ಮಲಿಕ ಸರಗುರು ಹೊಲದವರಗೆ (ಲೋಕ್ಯಾಪ ಪಾನಂದ ರಸ್ತೆ) 1.5 ಕಿ.ಮೀ.ರಸ್ತೆ 25 ಲಕ್ಷ.

3.ಸರಕಾರಿ ಕನ್ನಡ ಶಾಲೆಯಲ್ಲಿ 1 ವರ್ಗಕೋಣೆ ಹಾಗೂ ಹೈಟೆಕ ಶೌಚಾಲಯ ಕಟ್ಟಡ ಲೋಕಾರ್ಪಣೆ 22 ಲಕ್ಷ .

4.ಶ್ರೀ ಚೌಂಡೇಶ್ವರಿ ಮಂದಿರದ ಸಮುದಾಯ ಭವನ ನಿರ್ಮಾಣ.5 ಲಕ್ಷ

ಕಾರದಗಾ ಗ್ರಾಮದಲ್ಲಿ ಇಲ್ಲಿಯವರೆಗೆ 35 ಕೋಟಿ ಅಧಿಕ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ,12 ದೇವಸ್ಥಾನ ಜೀರ್ಣೋದ್ಧಾರ ಕೈಗೊಳಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು.


Spread the love

About Laxminews 24x7

Check Also

ಬೆಳಗಾವಿ: ಮನೆ ಗೋಡೆ ಕುಸಿದು ವ್ಯಕ್ತಿ ಸಾವು

Spread the love ನಿಪ್ಪಾಣಿ(ಬೆಳಗಾವಿ): ಸತತ ಮಳೆಯಿಂದಾಗಿ ಇಲ್ಲಿನ ಜತ್ರಾಟ ವೇಸ್‌ನಲ್ಲಿ ಭಾನುವಾರ ಬೆಳಿಗ್ಗೆ ಪಕ್ಕದ ಮನೆಯ ಗೋಡೆ ತಗಡಿನ ಶೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ