ಜೀವ ಕಾಪಾಡೋ ವೈದ್ಯರಿಗೆ ಜೀವ ಬೆದರಿಕೆ
ಜನ ಕ್ಯಾಕರಿಸಿ ಮುಖಕ್ಕೆ ಉಗಿಹ ಕೆಲಸ ಮಾಡಿದ್ದಾನೆ. B.J.P. ಗೋಕಾಕ ನಗರ ಘಟಕದ ಅಧ್ಯಕ್ಷ
ಇಬ್ಬರು ಕಿರಾತಕರ ವಿರುದ್ಧ ದೂರು ದಾಖಲಿಸಿದ್ದಾರೆ .ಹಿರಿಯ ವೈದ್ಯ ಶ್ರೀಶೈಲ ಮಲ್ಲಿಕಾರ್ಜುನ ಹೊಸಮನಿ
ಜೀವ ಕಾಪಾಡೋ ವೈದ್ಯರಿಗೆ ಜೀವ ಬೆದರಿಕೆಜೊತೆಗೆ ಎರಡು ಲಕ್ಷ ಬೇಡಿಕೆ. ಇಟ್ಟ ಭೂಪ.
ಗೋಕಾಕ: ಗೋಕಾಕ ಎನ್ನೋದು ಕರ್ನಾಟಕ ದಲ್ಲೇ ಎಲ್ಲರಿಗೂ ಗೊತ್ತಿರೋ ಒಂದು ತಾಲೂಕು.. ಪ್ರತಿಯೊಬ್ಬರೂ ಈ ಒಂದು ತಾಲೂಕಿನ ಬಗ್ಗೆ ತಿಳಿದು ಕೊಡು ಈ ಒಂದು ಕ್ಷೇತ್ರದ ಬಗ್ಗೆ ಹೆಮ್ಮೆ ಇಟ್ಕೊಂಡಿ ದಾರೆ.. ಆದ್ರೆ ಇಲ್ಲಿ ಒಬ್ಬ B.J.P. ಗೋಕಾಕ ನಗರ ಘಟಕದ ಅಧ್ಯಕ್ಷ ಯೋ ಅಂತಜನ ಕ್ಯಾಕರಿಸಿ ಮುಖಕ್ಕೆ ಉಗಿಹ ಕೆಲಸ ಮಾಡಿದ್ದಾನೆ.
ವೈದ್ಯೋ ನಾರಾಯಣೋ ಹರಿಃ ಎನ್ನುವ ಜೀವ ರಕ್ಷಿಸುವ ವೈದ್ಯನಿಗೆ ಜೀವ ಬೆದರಿಕೆ ಹಾಕಿದ್ದಾನೆ ಈ ಕಿರಾತಕ.
ಗೋಕಾಕ ನಗರದ ನವ ಜೀವನ ಆಸ್ಪತ್ರೆಯಲ್ಲಿ ಉಪ್ಪಾ ರಟ್ಟಿ ಗ್ರಾಮದ ವ್ಯಕ್ತಿ ಚಿಕಿತ್ಸೆ ಫಲಕಾರಿ ಯಾಗದೆ ಮೃತ್ ಪಟ್ಟಿದ್ದಾನೆ. ಆತನ ಮಗ ಅದರ ಬಗ್ಗೆ ದೂರು ದಾಖಲಿಸಿದ್ದಾನೆ , ಈ ವಿಷಯ ತಿಳಿದ ಈ ಡಕಾಯಿತರು ನವಜೀವನ ಆಸ್ಪತ್ರೆಗೆ ತೆರಳಿ ಅಲ್ಲಿನ ಹಿರಿಯ ವೈದ್ಯರಾದ ಮಲ್ಲಿಕಾರ್ಜುನ್ ಹೊಸಮನಿ ಯವರಿಗೆ ಭೇಟಿಯಾಗಿ ನಿಮ್ಮ ಮೇಲೆ ಮೃತನ್ ಮಗ ನೀಡಿರುವ ಆರೋಪ ವನ್ನು ನಾವು ರಾಜಿ ಮಾಡಿಸುತ್ತೇವೆ .ಅದಕ್ಕಾಗಿ ನಮಗೆ ಎರಡು ಲಕ್ಷ ರೂಪಾಯಿ ಹಣ ನೀಡಬೇಕು ಎಂದು ವೈದ್ಯರಿಗೆ ಬೇಡಿಕೆ ಇಟ್ಟಿದಾನೆ ಈ ಭೀಮಶಿ ಭರಮಣ್ಣವರ್ ಮತ್ತು ಇನ್ನೋಬ ಡಕಾಯಿತ ಹನುಮಂತ ದುರ್ಗ ನ್ನವರ್ , ಅದಕ್ಕೆ ವೈದ್ಯರು ಒಪ್ಪ ದಿದಕ್ಕೆ ನೀನ್ನ ಆಸ್ಪತ್ರೆ ಮುಚ್ಚಿಸುತ್ತೇನೆ , ನಿಮ್ಮ ಹತಿರ ಹೇಗೆ ದುಡ್ಡು ವಸೂಲಿ ಮಾಡಬೇಕು ಎಂದು ಗೊತ್ತು ಎಂದು ಹೇಳಿ ಆಸ್ಪತ್ರೆ ಯಲ್ಲಿ ಇದ್ದ ರೋಗಿ ಗಳಿಗೆ ತೊಂದರೆ ಮಾಡೋದಲ್ಲದೆ ಜೀವ ಕಾಪಾಡುವ ವೈದ್ಯರಿಗೆ ಜೀವ ಬೆದರಿಕೆ ಹಾಕಿದ್ದಾನೆ ಈ ಭೂಪ.
ಜೀವ ಬೆದರಿಕೆ ಹಾಕಿದ್ದಕ್ಕೆ ಹೆದರಿದ ಹಿರಿಯ ವೈದ್ಯ ಶ್ರೀಶೈಲ ಮಲ್ಲಿಕಾರ್ಜುನ ಹೊಸಮನಿ ಅವರು ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ಕಿರಾತಕ ವಿರುದ್ಧ ದೂರು ದಾಖಲಿಸಿದ್ದಾರೆ .
ಐಪಿಸಿ ಸೆಕ್ಷನ್ ಪ್ರಕಾರ ಈತನ ಮೇಲೆ 341, 504,506, ಹಾಗೂ, ಸಹ ಕಲಂ 34ಹಾಗೂ CRPC 157 ಕಲಂ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಈ ದೂರು ದಾಖಲಾಗಿದೆ ಆದ್ರೆ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿರುವ ಇವತ್ ಮೇಲೆ ಯಾವ ರೀತಿ ಗೋಕಾಕ ನಗರದ ಪೊಲೀಸರು ಕ್ರಮ ತೆಗೆದು ಕೊಳ್ಳುತ್ತಾರೋ ಅಥವಾ ಪ್ರಭಾವಕ್ಕೆ ಮಣಿದು ಸುಮ್ಮ ನಾಗತರೋ ಕಾದು ನೋಡಬೇಕಿದೆ, ಅದೇ ರೀತಿ ಗೋಕಾಕ ನಗರದಲ್ಲಿ ಇದೆ ರೀತಿ ತುಂಬಾ ಘಟನೆ ಗಳು ನಡೆದರೂ ಯಾವದೇ ಕೃತ್ಯ ಗಳು ಬೆಳಕಿಗೆ ಬಂದಿಲ್ಲ ಆದ್ರೆ ಈತನ ಕೃತ್ಯದ ಬಗ್ಗೆ ಮಾತ್ರ ಗೋಕಾಕ ಜನ ಕ್ಯಾಕರಿಸಿ ಮಖಕ್ಕೆ ಉಗಿಯುತ್ತಿದ್ದರೆ ಎಂಬ ಮಾತು ಗಳು ಕೇಳಿ ಬರ್ತಿವೆ , ಒಬ್ಬ ಪತ್ರಕರ್ತ ಹಾಗೂ ಒಂದು ಪ್ರಭಾವಿ ಪಕ್ಷದ ನಗರ ಘಟಕದ ಅಧ್ಯಕ್ಷ ರಾದ ಈತ ಇಂತಹ ನಾಚಿಕೆ ಗೆಡು ಕೆಲಸ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಎಲ್ಲರಲ್ಲೂ ಇವಾಗ ಚರ್ಚೆಯಲ್ಲಿರುವ ವಿಷಯ…