Breaking News

ಬೆಳಗಾವಿ: ಬೆಳಗಾವಿಯ ಬೂತರಾಮನಹಟ್ಟಿಯ ಸರಕಾರಿ ಶಾಲೆ ಎಲ್ಲದಕ್ಕೂ ಪ್ರಭುದ್ಧ

Spread the love

ಬೆಳಗಾವಿ: ಬೆಳಗಾವಿಯ ಬೂತರಾಮನಹಟ್ಟಿಯ ಸರಕಾರಿ ಶಾಲೆ ಎಲ್ಲದಕ್ಕೂ ಪ್ರಭುದ್ಧ

ಮಕ್ಕಳು ಖುಷಿಯಿಂದ ಸೈ ಎಂದು ಈ ಒಂದು ಶಾಲೆಗೆ ಬರುತ್ತವೆ ಎಂಬ ಮಾತುಗಳು ಕೂಡ ಕೇಳಿ ಬರುತ್ತೆ .
ಇನ್ನು ಇವತ್ತು ಈ ಶಾಲೆ ಬಗ್ಗೆ ಯಾಕೆ ಹೇಳೋದು ಅಂದ್ರೆ ಇಲ್ಲಿನ ಶಾಲೆಯ ಆಡಳಿತ ಮಂಡಳಿಯವರು
ಬೆಳಗಾವಿ ವಿಧಾನ ಪರಿಷತ್ ಸದಸ್ಯರಾದ

 


ಶ್ರೀ ಲಖನ ಜಾರಕಿಹೊಳಿ ಅವರಿಗೆ ಭೇಟಿ ಮಾಡಿ ನಮ್ಮ ಶಾಲೆಗೆ ಮಕ್ಕಳಿಗೆ ಬೆಂಚಗಳ ಅವಶ್ಯಕತೆ ತುಂಬಾ ಇದೆ ಎಂಬ ಕೋರಿಕೆಯನ್ನು ಇಟ್ಟಿದ್ದರಂತೆ ಸದಾ ಮಕ್ಕಳ ಬಗ್ಗೆ ಚಿಂತನಾ ಭಾವ ಹೊಂದಿರುವ ವಿಧಾನ ಪರಿಷತ್ ಸದಸ್ಯರು, ಹಾಗೂ ಗೋಕಾಕನ ಉದ್ಯಮಿ, ಶಿಕ್ಷಣಪ್ರೇಮಿ, ಮಯೂರ ಆಂಗ್ಲಮಾಧ್ಯಮ ಶಾಲೆಯ ಚೇರಮನ್ನರಾದ ಇವರು ಸದ್ದಿಲ್ಲದೆ ಅವರಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸಿ ಶಾಲೆಗೆ ಬೇಕಾದ 3,40,000rs ಬೆಂಚಗಳನ್ನಾ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ

 

ಇದಕ್ಕೆ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಚಿಕ್ಕಯಜಮಾನ್ರರಿಗೆ ಧನ್ಯವಾದ ತಿಳಿಸಿದ್ದಾರೆ.


Spread the love

About Laxminews 24x7

Check Also

ಕೆ.ಎಸ್.ಆರ್.ಟಿ.ಸಿ ವಿಭಾಗಮಟ್ಟದ ಕುಂದು ಕೊರತೆ ಸಭೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ

Spread the loveಕೆ.ಎಸ್.ಆರ್.ಟಿ.ಸಿ ವಿಭಾಗಮಟ್ಟದ ಕುಂದು ಕೊರತೆ ಸಭೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ನಗರದಲ್ಲಿ ಮಾನ್ಯ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ