ಬೆಳಗಾವಿ :ಆಯ್.ಎಸ್ ಶ್ರೀನಗರದ ೩೩ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದ ತುರ್ತು ನಿರ್ವಹಣೆ ಕಾರ್ಯವನ್ನು ಏಜೆನ್ಸಿ ಎಬಿಬಿ ಮತ್ತು ಕ್ಲಾಸಿಕ್ ಕಂಡಕ್ರ‍್ಸ ಪ್ರೈವೆಟ್ ಲಿಮಿಟೆಡ್ ಬೆಂಗಳೂರವರು ಕೈಗೊಳ್ಳುತ್ತಿರುವುದರಿಂದ ಜೂನ್ 1ರಿಂದ ೪ರವರೆಗೆ 33ಕೆವ್ಹಿ ಜಿ.ಆಯ್.ಎಸ್.ಶ್ರಿನಗರ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ಕೆಲ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ 10ಗಂಟೆಯಿಂದ 5 ಗಂಟೆಯವರೆಗೆ ವಿದ್ಯುತ್ ಆಗಲಿದೆ.
ಚನ್ನಮ್ಮಾ ಸೋಸೈಟಿ, ಶ್ರೀನಗರ ಏರಿಯಾ, ಆಂಜನೆಯ ನಗರ ಏರಿಯಾ, ಮಹಾಂತೇಶ ನಗರ, ಸೆಕ್ಟರ್ ನಂ 8, 9, 10, 11 ಮತ್ತು 12, ರುಕ್ಮಿಣಿ ನಗರ, ಆಶ್ರಯ ಕಾಲನಿ, ಶಿವತೀರ್ಥ ಕಾಲನಿ, ಬೃಂದಾವನ ಕಾಲನಿ, ರಾಮತೀರ್ಥ ನಗರ, ಕಣಬರ್ಗಿರೋಡ್ ಸೈಟ್ ಏರಿಯಾ, ಕೆಎಮ್‌ಎಫ್‌ಡೈರಿ ಏರಿಯಾ, ಶಿವಬಸವ ನಗರ ಭಾಗಶಃ, ಎಸ್ ಬಿ ಆಯ್ ಯಿಂದ ಧರ್ಮನಾಥ ಭವನ, ಅಶೋಕ ನಗರ, ಕಾನ್ಸರ್ ಹಾಸ್ಪಿಟಲ್, ಹಾಗೂ ಇಎಸ್ ಆಯ್ ಹಾಸ್ಪಿಟಲ್, ವೀರಭದ್ರ ನಗರ, ಶಿವಾಜಿ ನಗರ, ಪೋಲೀಸ್ ಹೆಡ್ ಕ್ವಾಟರ್ಸ, ಕೆಎಸ್ ಆರಟಿಸಿ ಕ್ವಾಟರ್ಸ್, ತ್ರಿವೇಣಿ ಹೋಟೆಲ್ ಏರಿಯಾ, ಮೆಟಗುಡ್ ಹಾಸ್ಪಿಟಲ್, ಚನ್ನಮ್ಮ ಸರ್ಕಲ್, ಕಾಲೇಜು ರೋಡ್ ಕಾಕತಿ ವೇಜ್, ಕ್ಲಬ್‌ರಸ್ತೆ, ಡಿ.ಸಿ ಆಫೀಸ್, ಕೋರ್ಟ್ ಕಂಪೌಂಡ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಳಗಾವಿ ಕಾರ್ಯ ಮತ್ತು ಪಾಲನೆ ಕಾರ್ಯ ನಿರ್ವಾಹಕ ಅಭಿಯಂತರು(ವಿ) ತಿಳಿಸಿದ್ದಾರೆ.