Breaking News

ಎರಡು ಪ್ರದೇಶಗಳಲ್ಲಿ ಪೈಪುಗಳ ಸೋರಿಕೆ ಬೆಳಗಾವಿ ನಗರಕ್ಕೆ 2 ದಿನ ನೀರಿಲ್ಲ

Spread the love

ಬೆಳಗಾವಿ – ಹಿಡಕಲ್ ಜಿ.ಎಲ್.ಎಸ್.ಆರ್. ಚೆಕ್ ಪೊಸ್ಟ್ ಮತ್ತು ಕುಂದರಗಿ ಪಂಪ್ ಹೌಸ್ ಹತ್ತಿರ ಈ ಎರಡು ಪ್ರದೇಶಗಳಲ್ಲಿ 1200 ಎಮ್.ಎಮ್ ರೈಸಿಂಗ್‌ಮೇನ್ ಪೈಪುಗಳ ಸೋರಿಕೆ ಉಂಟಾಗಿದ್ದು ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ.

 

ಸಿಮೆಂಟ್ ಪ್ಯಾಕಿಂಗ್ ಸೆಟ್ ಆಗವುದಕ್ಕೆ ಸಮಯ ಹಿಡಿಯುವುದರಿಂದ ದಿನಾಂಕ : 08 & 09.11.2021 ರಂದು ಎರಡು ದಿವಸ ಬೆಳಗಾವಿ ನಗರಕ್ಕೆ 24×7 ಪ್ರಾತ್ಯಕ್ಷಿಕ ವಲಯ ಸಹಿತ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ನಗರ ನೀರು ನಿರ್ವಹಣೆ ಹೊಣೆ ಹೊತ್ತಿರುವ ಎಲ್ & ಟಿ  ಕಂಪನಿ ತಿಳಿಸಿದೆ.

 


Spread the love

About Laxminews 24x7

Check Also

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

Spread the loveಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ