ಗೋಕಾಕ: ಜಿಲ್ಲೆಯಾದ್ಯಂತ ಎಲ್ಲ ಎಲ್ಲಾಕಡೆ ಕಬ್ಬಿನ ನುರಿಸುವ ಕಾರ್ಯಕ್ರಮ ಶುರುವಾಗಿದೆ
ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ಇಂದು ಬೇಣಚಿನ ಮರಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತಿ ಸದಸ್ಯರನ್ನ ಭೇಟಿ ಮಾಡಿದ್ದಾರೆ ಇದೊಂದು ಸೌಹಾರ್ದತೆಯ ಭೇಟಿ ಯಾಗಿತ್ತು
ಇನ್ನು ಗ್ರಾಮಕ್ಕೆ ಆಗಮಿಸಿದ ಸಾಹು ಕಾರರಿಗೇ ಗ್ರಾಮದಲ್ಲಿ ಅತ್ಯಂತ ಸರಳ ರೀತಿಯಲ್ಲಿ ಬರಮಾಡಿ ಕೊಂಡ ಗ್ರಾಮಸ್ಥರು ಸನ್ಮಾನ ಕಾರ್ಯಕ್ರಮ ಕೂಡ ಮಾಡಿದ್ದಾರೆ.
ಇನ್ನೇನು ಕಬ್ಬಿನ ಸೀಸನ್ ಪ್ರಾರಂಭ ವಾಗಿದೆ ಸಾಹುಕಾರರು ಎಲ್ಲ ತಮ್ಮ ರೈತ ಬಾಂಧವರಿಗೆ ಭೇಟಿ ಮಾಡಿ ಅವರ್ ಜೊತೆ ಮುಕ್ತ ಚರ್ಚೆ ಮಾಡುವುದು ನಡೆಸುವುದು ಕಬ್ಬಿನ ಬಗ್ಗೆ ಏನಾದರೂ ಸಮಸ್ಯೆ ಇದ್ದರೆ ಅವರ್ ಸಮಸ್ಯೆಗೆ ಸ್ಪಂದಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂಬ ಮಾಹಿತಿ ಅವರ್ ಬಳಗದ ವತಿಯಿಂದ ಕೇಳಿ ಬಂದಿದೆ
ಸಾಹುಕಾರರ ಆಗಮನಕ್ಕೆ ಸಂತೋಷ್ ಗೊಂಡ ಗ್ರಾಮಸ್ಥರು ಅವರನ್ನ ಅತ್ಯಂತ ಸಂತೋಷ್ ದಿಂದ ಬರ ಮಾಡಿ ಕೊಂಡಿದ್ದು ಸಾಹುಕಾರ ರಿಗೇ ಖುಷಿ ತಂದಿದೆ.ಇದೊಂದು ಸೌಹಾರ್ದತೆಯ ಭೇಟಿ ಎಂದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ರಾದಂತ ಸಂತೋಷ್ ಜಾರಕಿಹೊಳಿ ಅವರು ಹೇಳಿದ್ದಾರೆ
Laxmi News 24×7