ಬೆಳಗಾವಿ ಯಲ್ಲಿ ಮನೆ ಮನೆಗೆ ತರಕಾರಿ ಅತೀ ಕಡಿಮೆ ದರದಲ್ಲಿ ಬೇಕಾ ಹಾಗಾದ್ರೆ ಫಾರ್ಮ್ ಯುಗ ಆಪ. ಡೌನಲೋಡ್ ಮಾಡಿ
ಬೆಳಗಾವಿ: ಸ್ಮಾರ್ಟ್ ಸಿಟಿ ಕಾಮಗಾರಿಗಳ ಜೊತೆ ಡಿಜಿಟಲ್ ಕಾಮಗಾರಿಗಳು ಕೂಡ ಬೆಳಗಾವಿಯಲ್ಲಿ ನಡೆಯುತ್ತಿವೆ.
ಬೆಳಗಾವಿಯಲ್ಲಿ ಮತ್ತೊಂದು ಮೊಬೈಲ್ ಆಪ್ ಲಾಂಚ್ ಆಗಿದೆ ನೀವು ಮುಖಾಂತರ ಮನೆಯಲ್ಲಿ ಕುಳಿತು ತಾಜಾ ತರಕಾರಿಗಳನ್ನು ಮನೆಗೆ ತರಿಸಬಹುದು ಫಾರ್ಮ್ ಯೂ ಅನ್ನೋ ಹೆಸರಲ್ಲಿಯುವ ಹೆಸರಲ್ಲಿ ಒಂದು ಅಫ್ ಲಾಂಚ್ ಆಗಲಿದೆ, ಇದೆ ಜೂನ್ 24ರಂದು ಈ ಒಂದು ಆಂಡ್ರಾಯ್ಡ್ ಆಪ್ ಗೆ ಜೂನ್ 24ರಂದು ಡಾಕ್ಟರ್ ಸಿದ್ದರಾಮ ಮಹಾ ಸ್ವಾಮೀಜಿ ,ಹಾಗೂ ಶ್ರೀ ಗುರು ಸಿದ್ದ ಮಹಾ ಸ್ವಾಮೀಜಿ ಅವರು ಚಾಲನೆ ನೀಡಲಿದ್ದಾರೆ.

ಇದರಿಂದ ಜನರಿಗೆ ಅನುಕೂವಾಗುವಂತೆ ವ್ಯವಸ್ಥೆ ಮಾಡಿದ್ದಾರೆ ರೈತರಿಂದ ನೇರವಾಗಿ ತಾಜಾ ತರಕಾರಿಗಳನ್ನು ಖರೀದಿ ಮಾಡಿ ನಿಮ್ಮ ಮನೆ ಮನೆಗೆ ತಲುಪಿಸುವ ಪ್ರಯ್ಯಕ್ನಕ್ಕೆ ಫಾರ್ಮ್ಆಪ ತಂಡ ಮುಂದಾಗಿದೆ . ಅತೀ ಕಡಿಮೆ ದರದಲ್ಲಿ ನಿಮ್ಮ ಮನೆಗೆ ತರಕಾರಿ ತಲುಪಿಸುವ ಪ್ರಯತ್ನ ಮಾಡುತ್ತಿರುವ ಫಾರ್ಮ್ ಯುವ ಆಪ ನ ಲಿಂಕ್ ಕೆಳಗೆ ನಮೂದಿಸಲಾಗಿದೆ . ಈ ಆಪ ನಿಮಗೆ ಪ್ಲೇ ಸ್ಟೋರ್ ನಲ್ಲಿ ಲಭ್ಯ..
ಬೆಳಗಾವಿ ಯಲ್ಲಿ ಮನೆ ಮನೆಗೆ ತರಕಾರಿ ಅತೀ ಕಡಿಮೆ ದರದಲ್ಲಿ ತಲುಪಿಸಲು ಫಾರ್ಮ್ ಯುಗ ಆಪ. ಡೌನಲೋಡ್ ಮಾಡಿ
Install FarmYuga.
https://play.google.com/store/apps/details?id=khecharisoft.fresh

Laxmi News 24×7